Skip to main content

ಸಂಗೀತ ಪರಿವಿಡಿ ಇತಿಹಾಸ ಸಂಗೀತಗಾರರು ಭಾಷೆಗಳು ವಾದ್ಯಗಳು ಸಂಯೋಜನೆಗಳು ಸಂಗೀತದ ಮುಖ್ಯ ಪಾತ್ರ ಸಂಚರಣೆ ಪಟ್ಟಿ

ಸಾಮವೇದಶಾಸ್ತ್ರೀಯ ಸಂಗೀತಹಿಂದುಸ್ತಾನಿ ಸಂಗೀತಸಪ್ತ ಸ್ವರಗಳುರಾಗಗಳುಕೀರ್ತನೆthumb|ಸಂಗೀತದ ಪ್ರಮುಖ ಸಂಗೀತಗಾರರುಶ್ರೀ ಪುರಂದರದಾಸರುಶ್ರೀಪಾದರಾಯರುಕನಕದಾಸರುಜಗನ್ನಾಥದಾಸರುವಿಜಯದಾಸರುಕನ್ನಡ ಭಾಷೆಭರತನಾಟ್ಯ










(function()var node=document.getElementById("mw-dismissablenotice-anonplace");if(node)node.outerHTML="u003Cdiv class="mw-dismissable-notice"u003Eu003Cdiv class="mw-dismissable-notice-close"u003E[u003Ca tabindex="0" role="button"u003Edismissu003C/au003E]u003C/divu003Eu003Cdiv class="mw-dismissable-notice-body"u003Eu003Cdiv id="localNotice" lang="kn" dir="ltr"u003Eu003Ctable style="background-color:#FFFFC0; width: 100%; border: 2px solid #FF0000; padding: 5px;"u003Enu003Ctbodyu003Eu003Ctru003Enu003Ctd colspan="2" align="center" style="text-align:center;"u003Eಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ u003Ca href="/wiki/%E0%B2%B8%E0%B2%B9%E0%B2%BE%E0%B2%AF:%E0%B2%B2%E0%B2%BF%E0%B2%AA%E0%B3%8D%E0%B2%AF%E0%B2%82%E0%B2%A4%E0%B2%B0" title="ಸಹಾಯ:ಲಿಪ್ಯಂತರ"u003Eಈ ಪುಟ ನೋಡಿ.u003C/au003Enu003C/tdu003Eu003C/tru003Eu003C/tbodyu003Eu003C/tableu003Eu003C/divu003Eu003C/divu003Eu003C/divu003E";());




ಸಂಗೀತ




ವಿಕಿಪೀಡಿಯ ಇಂದ






Jump to navigation
Jump to search




ಭಾರತೀಯ ಸಂಗೀತ


ಎಲ್ಲ ಕಲೆಗಳಲ್ಲು ಎಲ್ಲರು ರಮಿಸುವ ಕಲೆಯೆಂದರೆ ಸಂಗೀತ. ಎಲ್ಲ ಹಾಡುಗಳ ಮೂಲ ಸಂಗೀತ. ಚರಿತ್ರೆಯನ್ನು ನೋಡಿದರೆ, ಸಂಗೀತವು ಉತ್ಪತ್ತಿಯಾದ ಬಗ್ಗೆ ಬಹಳ ಊಹೆಗಳಿವೆ. ಅದರ ಮೂಲ ತಿಳಿಯುವುದು ಅಸಾಧ್ಯ.




ಪರಿವಿಡಿ





  • ಇತಿಹಾಸ


  • ಸಂಗೀತಗಾರರು


  • ಭಾಷೆಗಳು


  • ವಾದ್ಯಗಳು


  • ಸಂಯೋಜನೆಗಳು


  • ಸಂಗೀತದ ಮುಖ್ಯ ಪಾತ್ರ




ಇತಿಹಾಸ


ಸಾಮವೇದದಲ್ಲಿ ಸಂಗೀತದ ಕುರುಹುಗಳನ್ನು ಕಾಣಬಹುದು. ಸಂಗೀತವು ಮೊದಲು ದೇವ ದೇವತೆಗಳ ಮೇಲೆ ಕುರಿತಿದ್ದವು. ೧೨ ನೆ ಮತ್ತು ೧೩ ನೆ ಶತಮಾನಗಳಲ್ಲಿ ಮೊಘಲರು ಉತ್ತರ ಭಾರತವನ್ನು ಆಳಲು ಪ್ರಾರಂಭಿಸಿದ ನಂತರ ಭಾರತೀಯ ಸಂಗೀತದಲ್ಲಿ ಎರಡು ಬೇರೆ ಬೇರೆ ಪದ್ಧತಿಗಳು ಉಂಟಾದವು. ಅವು ಶಾಸ್ತ್ರೀಯ ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತವಾಗಿ ಮುಖ್ಯಗೊಂಡವು.
ಸಪ್ತ ಸ್ವರಗಳು, ರಾಗಗಳು, ತಾಳಗಳು ಇವೆಲ್ಲ ಸಂಗೀತದ ಶಾಸ್ತ್ರಗಳು. ಕೀರ್ತನೆಗಳನ್ನು ಹಾಗು ವರ್ಣಗಳನ್ನು ಕೃತಿಗಳೆನ್ನುತ್ತಾರೆ. ರಾಗ ಆಲಾಪನೆ, ನೆರವಲ್‍, ಕಲ್ಪನಾಸ್ಪರ, ತಾನ, ರಾಗ ತಾನ ಪಲ್ಲವಿಯನ್ನು ಮನೋದರ್ಮ ಸಂಗೀತವೆನ್ನುತ್ತಾರೆ.



ಸಂಗೀತಗಾರರು


thumb|ಸಂಗೀತದ ಪ್ರಮುಖ ಸಂಗೀತಗಾರರು
ನಮ್ಮ ದೇಶದಲ್ಲಿ ಪ್ರಮುಖವಾದ ಸಂಗೀತಗಾರರು ಬಹಳಷ್ಟು ಜನರು ಇದ್ದಾರೆ. ಅವರಲ್ಲಿ ತುಂಬಾ ಹೆಸರು ಗಳಸಿದ್ದವರಲ್ಲಿ ಒಬ್ಬರು ಶ್ರೀ ಪುರಂದರದಾಸರು. ಅವರು "ಕರ್ನಾಟಕ ಸಂಗೀತ ಪಿತಾಮಹ" ಎಂದು ಹೆಸರಾದರು. ಅವರು ೨ ಲಕ್ಶಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಅವರು ರಾಗ ಮಾಯಮಾಳವಗೌಳವನ್ನು ಪರಿಚಯಿಸಿದರು. ಶ್ರೀ ಪುರಂದರದಾಸರು, ಶ್ರೀಪಾದರಾಯರು, ಕನಕದಾಸರು, ಜಗನ್ನಾಥದಾಸರು ಮತ್ತು ವಿಜಯದಾಸರು ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು.



ಭಾಷೆಗಳು


ಕನ್ನಡ ಭಾಷೆಯ ಜೊತೆಗೆ ತೆಲುಗು, ಮಲಯಾಲಂ‍, ಸಂಸ್ಕ್ರುತ, ತಮಿಳು, ಮತ್ತು ಹಲವಾರು ಭಾಷೆಗಳಲ್ಲಿಯೂ ಸಹ ಸಂಗೀತವನ್ನು ಅಳವಡಿಸಿಕೊಂಡಿದ್ದಾರೆ.



ವಾದ್ಯಗಳು


ಶ್ರುತಿಗಾಗಿ ತಂಬೂರಿ, ವೀಣೆ, ಪಿಟೀಲು (ವಯೊಲಿನ್‍), ಕೊಳಲು, ಮೃದಂಗ, ಘಟವನ್ನು ಉಪಯೋಗಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಮ್ಯಾಂಡೋಲಿನ್‍, ವಿಚಿತ್ರವೀಣೆ, ಸ್ಯಾಕ್ಸೋಫೋನ್‍ಗಳು ಬಳಸುತ್ತಿದ್ದಾರೆ.



ಸಂಯೋಜನೆಗಳು


ಸಂಗೀತದಲ್ಲಿ ಹಲವಾರು ಸಂಯೋಜನೆಗಳಿವೆ. ಮೊದಲಾಗಿ ಗೀತೆಗಳು. ನಂತರ ಲಕ್ಷಣ ಗೀತೆಗಳು. ಗೀತೆಗಳ ಹಾಡ್ಬರಗಗಳಲ್ಲಿ ರಾಗಗಳನ್ನು ವಿವರಿಸಿದ್ದಾರೆ. ಆನಂತರ ರೂಪಗಳು ಇನ್ನೂ ಪ್ರಗತಿಯಾಗಿದೆ. ಜಂಟಿ ಸ್ವರಗಳು, ಸ್ವರ ಜಂಟಿಗಳು, ತನ ವರ್ಣಗಳನ್ನು ಮುದ್ದುಸ್ವಮಿ ದಿಕ್ಶಿತರರು ರಚನೆಯಾಗಿದ್ದವು. ಅವರು ಹಲವಾರು ಸುಂದರವಾದ ರಾಗಮಲಿಕಗಳನ್ನು ಸಂಯೋಜಿಸಿದ್ದಾರೆ. ಅದರಲ್ಲಿ ಹಲವಾರು ವಿಷಯಾಧಾರಿತವಾದುದು. ಅವುಗಳ ನಡುವೆ ಗಮನಾರ್ಹವಾದುದು ದಶಾವತಾರ, ಕಮಲಾಂಬಿಕ, ಹಾಗು ಚದುರ್‌ದಾಸ ರಾಗಮಾಲಿಕಗಳು. ಇನ್ನು ಹಲವಾರು ಸಂಗೀತದ ನಿಯಮಗಳು ಹಾಗು ಕ್ರಮಗಳಿವೆ.



ಸಂಗೀತದ ಮುಖ್ಯ ಪಾತ್ರ


ಸಂಗೀತ ತಾಳದ ಮೂಲಕ ಭರತನಾಟ್ಯದ ಕ್ರಮಗಳನ್ನು ಸ್ತಾಪಿಸಿ ಹೆಜ್ಜೆಯ ಹಾಕುತ್ತಾರೆ. ಅದರಿಂದ ರೋಗಗಳನ್ನೂ ಸಹ ನಿವಾರಿಸಬಹುದು ಎಂದು ಹೇಳುತ್ತಾರೆ. ಅದನ್ನು ಪ್ರಾಯೋಗಿಕವಾಗಿಯೂ ನಿರೂಪಿಸಲಾಗಿದೆ. ಸಂಗೀತದ ಆಳವನ್ನು ತಿಳಿಯುವುದಕ್ಕೆ ಒಂದು ಜನ್ಮ ಸಾಲದೆಂದು ಹೇಳಬಹುದು. ಅದನ್ನು ಅರಿಯಲು ಅಷ್ಟು ಸುಲಭವಲ್ಲ. ಸಾರಂಶವಾಗಿ ಹೇಳಬೇಕೆಂದರೆ, ಸಂಗೀತವು ಅನಂತವಾದುದು.









"https://kn.wikipedia.org/w/index.php?title=ಸಂಗೀತ&oldid=873211" ಇಂದ ಪಡೆಯಲ್ಪಟ್ಟಿದೆ










ಸಂಚರಣೆ ಪಟ್ಟಿ


























(window.RLQ=window.RLQ||[]).push(function()mw.config.set("wgPageParseReport":"limitreport":"cputime":"0.028","walltime":"0.035","ppvisitednodes":"value":31,"limit":1000000,"ppgeneratednodes":"value":0,"limit":1500000,"postexpandincludesize":"value":0,"limit":2097152,"templateargumentsize":"value":0,"limit":2097152,"expansiondepth":"value":2,"limit":40,"expensivefunctioncount":"value":0,"limit":500,"unstrip-depth":"value":0,"limit":20,"unstrip-size":"value":0,"limit":5000000,"entityaccesscount":"value":0,"limit":400,"timingprofile":["100.00% 0.000 1 -total"],"cachereport":"origin":"mw1284","timestamp":"20190403143702","ttl":2592000,"transientcontent":false);mw.config.set("wgBackendResponseTime":128,"wgHostname":"mw1320"););

Popular posts from this blog

Category:9 (number) SubcategoriesMedia in category "9 (number)"Navigation menuUpload mediaGND ID: 4485639-8Library of Congress authority ID: sh85091979ReasonatorScholiaStatistics

Circuit construction for execution of conditional statements using least significant bitHow are two different registers being used as “control”?How exactly is the stated composite state of the two registers being produced using the $R_zz$ controlled rotations?Efficiently performing controlled rotations in HHLWould this quantum algorithm implementation work?How to prepare a superposed states of odd integers from $1$ to $sqrtN$?Why is this implementation of the order finding algorithm not working?Circuit construction for Hamiltonian simulationHow can I invert the least significant bit of a certain term of a superposed state?Implementing an oracleImplementing a controlled sum operation

Magento 2 “No Payment Methods” in Admin New OrderHow to integrate Paypal Express Checkout with the Magento APIMagento 1.5 - Sales > Order > edit order and shipping methods disappearAuto Invoice Check/Money Order Payment methodAdd more simple payment methods?Shipping methods not showingWhat should I do to change payment methods if changing the configuration has no effects?1.9 - No Payment Methods showing upMy Payment Methods not Showing for downloadable/virtual product when checkout?Magento2 API to access internal payment methodHow to call an existing payment methods in the registration form?